105 ವರ್ಷದ ಹಿರಿಯಜ್ಜನ ಪ್ಯಾರಾಗ್ಲೈಡಿಂಗ್ ಸಾಹಸ.. ಗಿನ್ನಿಸ್

ಹಿರಿಯಜ್ಜನ ಪ್ಯಾರಾಗ್ಲೈಡಿಂಗ್ ಸಾಹಸ

ಹಿರಿಯ ನಾಗರೀಕರೊಬ್ಬರು ಪ್ಲಾರಾಗ್ಲೈಡಿಂಗ್ ಮಾಡುವ ಮೂಲಕ ಈ ಸಾಹಸ ಮೆರೆದಿದ್ದಾರೆ. ಈ ಮೂಲಕ 105 ವಯಸ್ಸಿನ ಯು ಟೆ ಹುಸಿನ್ ವಿಶ್ವದ ಆತೀ ಹಿರಿಯ ಪ್ಯಾರಾ ಗ್ಲೈಡರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅವರು 780 ಮೀಟರ್ ಎತ್ತರದಲ್ಲಿ ಹಾರಾಟ ನಡೆಸಿ ಗಿನ್ನಿಸ್ ದಾಖಲೆಯವನ್ನು ತನ್ನದಾಗಿಸಿಕೊಂಡಿದ್ದಾರೆ.

ಈ ತಾತ ಎಷ್ಟು ಧೈರ್ಯಶಾಲಿಯೆಂದರೆ ಪ್ಯಾರಾ ಗ್ಲೈಡಿಂಗ್ ಮಾಡ್ತಾ ಮಾಡ್ತಾ  ಸೆಲ್ಫಿ ಸ್ಟಿಕ್ ತಗೊಂಡು ಸೆಲ್ಫಿ ಕೂಡ.  ತಗೊಂಡಿದ್ರು. 105 ವರ್ಷದ ತಾತ  ಇತ್ತೀಚೆಗಷ್ಟೇ ಬೆನ್ನುಮೂಳೆಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು.ಅವರ ಜೀವನ‌ಪ್ರೀತಿಗೆ ಎಲ್ಕರೂ ಸೈ ಅನ್ನುವವರೇ..!

+1

Leave a Reply

Your email address will not be published. Required fields are marked *

error: Content is protected !!